ಸಾವಿನ ಮನೆಯಲ್ಲೂ "ಸಾಸಿವೇ"ಗೆ ಹವಣಿಸುವವ. ... [ಸಾ-ಸಿ-ವೇ = ಸಾಮಾಜಿಕರಿಂದ - ಸಿಗುವ - "ವೇತನ"..]

ಇಷ್ಟ ಆದ್ರೆ ವೋಟ್ ಹಾಕಿ

ಯಾರಾದರೂ ಊಟ ತಂದು ಕೊಟ್ಟರೆ, ಇನ್ಯಾರಾದರೂ ಬಂದು ಆ ಊಟ ಉಣಿಸಿಯಾರು ಎಂದು ಊಟ ಮಾಡದೇ ಹಾಗೇ ಇರುವದು.

ಇಷ್ಟ ಆದ್ರೆ ವೋಟ್ ಹಾಕಿ

ಹವಾಮಾನ ಇಲಾಖೆಯವರಿಗೆ ಮಾತ್ರ ಪ್ರಯೋಜನಕ್ಕೆ ಬರುವ ಪದ!

ಇಷ್ಟ ಆದ್ರೆ ವೋಟ್ ಹಾಕಿ

ಪುರಾಣದಲ್ಲಿ ರಾಕ್ಷಸರು ಈಗ ........

ಇಷ್ಟ ಆದ್ರೆ ವೋಟ್ ಹಾಕಿ

ಅರ್ಥ ಕಳೆದುಕೊಂಡ ಬಹುದೊಡ್ಡ ವಸ್ತು ಇನ್ ೨೧ನೆ ಶತಮಾನ

ಇಷ್ಟ ಆದ್ರೆ ವೋಟ್ ಹಾಕಿ

ವಾಸ್ತವದ ಅರಿವಿಲ್ಲದವರು ತಮ್ಮ ಕಲ್ಪನೆಗಳಿಗೆ ಕೊಡುವ ಅಕ್ಷರದ ರೂಪ

ಇಷ್ಟ ಆದ್ರೆ ವೋಟ್ ಹಾಕಿ

ನಾಗರಿಕತೆ ಕಲಿತ ಸ್ತ್ರೀ

ಇಷ್ಟ ಆದ್ರೆ ವೋಟ್ ಹಾಕಿ

ಕನಸುಗಳ ಬದಲು ಕಟುವಾಸ್ತವತೆಯನ್ನು ತೋರಿಸಿ ಪ್ರೇಕ್ಷಕರನ್ನು ಹಿಂಸಿಸುವ ಸಿನಿಮಾ

ಇಷ್ಟ ಆದ್ರೆ ವೋಟ್ ಹಾಕಿ

ಯಾವತ್ತೋ ಸಿಗುವ ಖುಷಿಯ ನಿರೀಕ್ಷೆಯಲ್ಲಿ, ಇಂದಿನ ಖುಷಿಗಳನ್ನು ಪೋಸ್ಟ್ ಪೋನ್ ಮಾಡುವದು

ಇಷ್ಟ ಆದ್ರೆ ವೋಟ್ ಹಾಕಿ

ಮನಸ್ಸುಗಳಲ್ಲಿ ಅಸಮಾಧಾನದ ಹೊಗೆ ಮುಸುಕಲು ಸಿಡಿಯುವ ಕಾಳುಗಳನ್ನು ಬಿಸಿ ಬಾಣಲೆಗೆ ಹಾಕುವದು

ಇಷ್ಟ ಆದ್ರೆ ವೋಟ್ ಹಾಕಿ

ಹೆಂಡತಿಯ ಬಾಯಿಂದ ಬರುವ ಆದೇಶ

ಇಷ್ಟ ಆದ್ರೆ ವೋಟ್ ಹಾಕಿ

ಗಂಡ ಕೆಟ್ಟರೂ ನಾನಾ ವೃತಗಳನ್ನು ಬಿಟ್ಟು, ಇನ್ನೇನನ್ನೂ ಮಾಡದವಳು

ಇಷ್ಟ ಆದ್ರೆ ವೋಟ್ ಹಾಕಿ